ಆ ಒಂದು ದಿನ, ಸಿನಿಮಾ ಮಾಡುವವನ ಬದುಕಲ್ಲಿ

ನಿರ್ದೇಶಕನ ಮೊದಲ ಚಿತ್ರ , ಸಾಲ್ಲ್ಲದ್ದಕ್ಕೆ ಎಲ್ಲರೂ renowned ಆರ್ಟಿಸ್ಟ್ ಗಳೇ... producer ಹೊಸಬ.. ಅದು ಮೂರನೇ ದಿನದ ಶೂಟಿಂಗು.. ಡೈರೆಕ್ಟ್ರು ಬೆಳಿಗ್ಗೆ 6 ಘಂಟೆ ಗೆ ಎಲ್ಲಾ ಅಸ್ಸಿಸ್ಟಂಟ್, ಅಸ್ಸೋಸಿಯೇಟ್ ಡೈರೆಕ್ಟರ್ಸ್ಗೂ ಕಾಲ್ ಮಾಡಿ...

ಕ್ಯಾಬ್ ಕಥೆ

ದಿನವೂ ಶಾಲೆಗೆ ಹೋಗುವುದು ತಡವಾಗುತ್ತಿದ್ದ ಪರಿಣಾಮವಾಗಿ ದೈಹಿಕ ಶಿಕ್ಷಕರಿಂದ ನಡೆಯುತ್ತಿದ್ದ ಬೆತ್ತದ ಸೇವೆಯಿಂದ ಇಂದಾದರೂ ಪಾರಾಗಲು ಶಿವು ಹಸಿ ಹುಲ್ಲನ್ನು ಬೇಗ ಬೇಗನೆ ಕುಯ್ದು ಹೊರೆಯನ್ನು ಕಟ್ಟಿ ತಲೆ ಮೇಲೆ ಹೊತ್ತುಕೊಂಡು ಬಂದು...

“ಭಾವಸಾರದ ಪೀನ ಮಸೂರ”

ನೋಡಿ ನೋಡಿ ಬೇಸತ್ತ ಸೂರ್ಯ ಸರಿಯಾಗಿ ಮಧ್ಯಾಹ್ನ 12:30 ಕ್ಕೆ ಒಂದು ಶಾಕ್ ನೀಡಿದ. ಚರ್ಮ ಚುರುಕ್ ಎಂದ ಪರಿಗೆ, ಎರಡೂವರೆ ಅಡಿಯ ಬಾಲ ವಿನಾಯಕ ಕೈಯಲ್ಲಿದ್ದ ಗೋಲಿ ಬಿಟ್ಟು ಎಡಗೈಯಿಂದ ಶಾಖಬಾಧಿತ...

ಬಸ್-ಸ್ಟ್ಯಾಂಡ್ ಬಂಧ.

ಒಂದು 'ಬಸ್-ಸ್ಟ್ಯಾಂಡ್' ಏನೆಲ್ಲಾ ಪಾಠ ಕಲಿಸುತ್ತದೆ? ಏನೇನೆಲ್ಲಾ ಲೋಕಾನುಭವ ನೀಡುತ್ತದೆ? ಸೂಕ್ಷ್ಮಮತಿಗೇನೆಲ್ಲಾ ಸೆರೆಹಿಡಿಸುಎಲ್ಲ? ಗೊತ್ತಿದ್ಯ? ಒಂದು ಬಸ್ ಸ್ಟ್ಯಾಂಡ್ ಎಂದರೆ ಕೇವಲ ಜನಜಂಗುಳಿಯಲ್ಲ. ಅದು ಭಾಷೆ-ಬಣ್ಣ, ನಡೆ-ನುಡಿ, ಕತ್ತಲೆ-ಬೆಳಕುಗಳ ಒಟ್ಟು ಮೊತ್ತ. ಒಟ್ಟಾರೆಯಾಗಿ ಮನುಷ್ಯನ...

ಗಾಳಿಯ ನೆರಳು

ನಿನ್ನ ನೆನಪು ಪ್ರತಿಕ್ಷಣ ಆದಾಗಲೂ ಏನೋ ಒಂದು ತರಹದ ನೆಮ್ಮದಿ. ಗೋಜಲು ಗೋಜಲಾದ ಜೀವನದಲ್ಲಿ ಅರೆಕ್ಷಣವಾದರೂ, ಬಿಡುವು ಮಾಡಿಕೊಂಡು ದಿನಕ್ಕೆ ಒಮ್ಮೆಯಾದರೂ ನಿನ್ನ ಬಳಿ ಸುಳಿಯದಿದ್ದರೆ ಏನೋ ಕಳೆದುಕೊಂಡ ಭಾವ. ನಾ ನಿನ್ನ ಬಳಿಗೆ...

ಬೆರಗುಗಣ್ಣಿನೊಲುಮೆ

ಹೊಳೆಯಂಚಿನಲ್ಲಿ ಕುಳಿತು ನೀಲಿಚೆಲ್ಲಿದ ಆಗಸದತ್ತ ಕಣ್ಣು ಹಾಯಿಸಿ, ಮೋಡಗಳ ಮಧ್ಯೆ ಅಡಗಿ ನಗುವ ಸಂಜೆಯ ಸೂರ್ಯನನ್ನು ಕಂಡರೆ ನಿನ್ನದೇ ನೆನಪು ಕಾಡಿ ಬಾಡುತ್ತದೆ. ಚಪ್ಪಟೆಯ ಕಲ್ಲುಗಳನ್ನು ಆರಿಸಿ ನನ್ನ ತೊಡೆಯ ಮೇಲಿಟ್ಟು, ನಿನ್ನ...

“ಕುಚಿಕು ಮತ್ತು ಬೇಸಿಕ್ ಹ್ಯಾಂಡಸೆಟ್”

ಮಡಿಚಿ ಮಡಿಚಿ ಮರಣಮೃದಂಗದ ಸವಿ ಉಂಡಿದ್ದ ನೂರರ ನೋಟನ್ನು ಅನಿವಾರ್ಯವಾಗಿ ಹೊರತೆಗೆದೆ. ಆ ನೋಟಿನ ನಿಟ್ಟುಸಿರ ನರ್ತನ ಕರ್ಣಾನಂದವಾಗಿತ್ತು. ಗಾಳಿ ತುಂಬಿದ ಬಲೂನಾಗಿದ್ದ ಹೊಟ್ಟೆಯಲ್ಲಿ ಪಲಾವ್ ತುಂಬ ಸರಾಗವಾಗಿ ಇಳಿಯಿತು. ಚುನಾವಣೆ ಪೂರ್ವದ...

ಬೆಂಗಳೂರು – ದೂರದ ದೇಶ

ಸೆಮಿಸ್ಟರ್ ಮುಗಿಸಿ ಖಾಲಿ ಖಾಲಿಯಾಗಿದ್ದ ಮನಸ್ಸು ಪ್ರವಾಸದ ಸುಗ್ಗಿಕಾಲವನ್ನು ಎದುರು ನೋಡುತ್ತಿತ್ತು. ಓರಿಗೆಯವರ ಸಂಗಡ ಸೇರಿ ತಿರುಪತಿ ಯಾತ್ರೆಗೆ ಅಣಿಯಾದೆ (ನನ್ನ ಮೊದಲ ಸಪ್ತಗಿರಿ ಯಾತ್ರೆಯದು.... ಓಟ್ಟಾರೆ ನಮ್ಮ ಗುಂಪಿನ ದ್ವಿತೀಯ ದಂಡಯಾತ್ರೆ). ತಾತ್ಕಾಲ್...

Weekend ಓಟಗಳು

ವಾರಾಂತ್ಯದಲ್ಲಿ ಬಗೆ ಬಗೆಯ marathon ಓಡುವುದು ಬೆಂಗಳೂರಿಗರ ಹೊಸ ಹುಚ್ಚು. ಅದೊಂದು ಕಾಲದಲ್ಲಿ ವಾರಾಂತ್ಯವೆಂದರೆ ಕೊಂಚ ತಡವಾಗಿ ಏಳುವುದು ಅಥವಾ ಹತ್ತಿರದ ಸ್ಥಳಗಳಿಗೆ ಪ್ರವಾಸ ಹೋಗುವುದು ಅಥವಾ ಚಿತ್ರಮಂದಿರಗಳಲ್ಲಿ ಸಂಜೆ ಸಿನಿಮಾ ನೋಡುವುದು...

ದಾಳದಾಳ

ಆತನ ಕಣ್ಣು ವಿಷವನ್ನು ಹೊರಚೆಲ್ಲುತ್ತಿದ್ದರೂ ಆತನ ನಾಲಿಗೆ ಅದು ಅಮೃತವೇನೋ ಎನ್ನುವಷ್ಟು ನಂಬಿಕೆ ಬರುವಂತೆ ವ್ಯವಹರಿಸುತ್ತಿತ್ತು. ಚಾಣಾಕ್ಷ ಆತ! ಹುಟ್ಟಿದಾಗಿನಿಂದ ಆತನ ಜೊತೆಗಿದ್ದರೂ ಅವನನ್ನು ಅರ್ಥಮಾಡಿಕೊಳ್ಳಲು ಅಂದೂ ಸಾಧ್ಯವಾಗಲಿಲ್ಲ, ಇಂದೂ ಪ್ರಯತ್ನಿಸುತ್ತಲಿದ್ದೇನೆ. ತನ್ನ...