ಬಾಹುಬಲಿಯ ಕತೆ – ೨

ಅಲ್ಲಿಯವರೆಗೂ ಅಸ್ಖಲಿತ ಗತಿಯಲ್ಲಿ -ಭರತನ ಸೈನ್ಯಕ್ಕೆ ಮಾರ್ಗದರ್ಶಕವಾಗಿ- ಚಲಿಸುತ್ತಿದ್ದ ಸುದರ್ಶನ ಚಕ್ರವು ಅಯೋಧ್ಯೆಯ ದ್ವಾರದಿಂದ ಮುಂದಕ್ಕೆ ಸಾಗದೆ ನಿಂತ ವಿಷಯವನ್ನು ಕೇಳಿ ಭರತನಿಗೂ ಅಚ್ಚರಿಯಾಯಿತು. ಅವನು ತನ್ನ ರಾಜಪುರೋಹಿತರನ್ನು ಕುರಿತು "ಇಲ್ಲಿಯವರೆಗೂ ದಿಕ್ಕುದಿಕ್ಕುಗಳಲ್ಲಿಯೂ...

ಬಾಹುಬಲಿಯ ಕತೆ

ಬಾಹುಬಲಿಯೆಂದರೆ ಕನ್ನಡನಾಡಿನ ಜನತೆಗೆ ಬಹು ಹಿಂದಿನಿಂದಲೂ ಒಂದು ಬಗೆಯ ಆತ್ಮೀಯತೆಯ ಭಾವ ಬೆಳೆದುಬಂದಿದೆ. ಆತ ನಮ್ಮ ಮನೆಯ ಹಿರಿಯಣ್ಣನಿದ್ದಂತೆ. ಅವನೆಂದರೆ ಪ್ರೇಮಾಭಿಮಾನಗಳಿಂದ ಕೂಡಿದ ಗೌರವ, ಭಕ್ತಿ - ಕನ್ನಡಿಗರಿಗೆ. ಕರ್ನಾಟಕದಲ್ಲಿ ಬಾಹುಬಲಿಯ ಮೂರ್ತಿಯಿರುವ ಬಸದಿಗಳು...

ಛತ್ರಿ ದೋಸ್ತಿ

ನಾವ್ ಆಗ್ಲೇ ಒಂತರ ರೆಬಲ್ ಸ್ಟಾರ್ ಅಭಿಮಾನಿ ಜೀವ್ನ ನಡ್ಸ್ದೋರು. ಕಾಲೇಜಲ್ಲಿ ಸ್ವಲ್ಪ ಒಳ್ಳೆ ಹುಡುಗ, ತುಂಬ ಕೆಟ್ಟ ಹುಡುಗ ಅನ್ನ್ಕೊಂಡಿದ್ದೇ ಜಾಸ್ತಿ ಇರ್ಬೇಕು. ಕ್ಲಾಸಿಗೆ ಬೇಗ ಹೋಗಿದ್ದ್ ದಾಖಲೇನೇ ಇಲ್ಲ ಬಿಡಿ....

ಆ ಒಂದು ದಿನ, ಸಿನಿಮಾ ಮಾಡುವವನ ಬದುಕಲ್ಲಿ

ನಿರ್ದೇಶಕನ ಮೊದಲ ಚಿತ್ರ , ಸಾಲ್ಲ್ಲದ್ದಕ್ಕೆ ಎಲ್ಲರೂ renowned ಆರ್ಟಿಸ್ಟ್ ಗಳೇ... producer ಹೊಸಬ.. ಅದು ಮೂರನೇ ದಿನದ ಶೂಟಿಂಗು.. ಡೈರೆಕ್ಟ್ರು ಬೆಳಿಗ್ಗೆ 6 ಘಂಟೆ ಗೆ ಎಲ್ಲಾ ಅಸ್ಸಿಸ್ಟಂಟ್, ಅಸ್ಸೋಸಿಯೇಟ್ ಡೈರೆಕ್ಟರ್ಸ್ಗೂ ಕಾಲ್ ಮಾಡಿ...

ಕ್ಯಾಬ್ ಕಥೆ

ದಿನವೂ ಶಾಲೆಗೆ ಹೋಗುವುದು ತಡವಾಗುತ್ತಿದ್ದ ಪರಿಣಾಮವಾಗಿ ದೈಹಿಕ ಶಿಕ್ಷಕರಿಂದ ನಡೆಯುತ್ತಿದ್ದ ಬೆತ್ತದ ಸೇವೆಯಿಂದ ಇಂದಾದರೂ ಪಾರಾಗಲು ಶಿವು ಹಸಿ ಹುಲ್ಲನ್ನು ಬೇಗ ಬೇಗನೆ ಕುಯ್ದು ಹೊರೆಯನ್ನು ಕಟ್ಟಿ ತಲೆ ಮೇಲೆ ಹೊತ್ತುಕೊಂಡು ಬಂದು...

ಕೋಗಿಲೆ ಮತ್ತು ಸತ್ಯಜಿತ್ ರಾಯ್

ರಸಋಷಿ, ರಾಷ್ಟ್ರಕವಿ ಕುವೆಂಪು-ರವರ “ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ” ಕವನ ಸಂಕಲನ ಓದುತ್ತಿದ್ದಾಗ ಅದರಲ್ಲಿನ “ರೈಲು ರಸ್ತೆ” ಕವಿತೆಯಲ್ಲಿನ ಚಿತ್ರಗಳು ಬಹಳವಾಗಿ ಮನಸೆಳೆದವು. ಕಾವ್ಯದಲ್ಲಿ ಸಾಹಸ/ಸಾಧನ/ಬಾಹ್ಯ ದೃಶ್ಯಗಳನ್ನು ಕಣ್ಣಿಗೆ ಕಟ್ಟಿದಂತೆ ಚಿತ್ರಿಸುವಲ್ಲಿ ಕುವೆಂಪು...

ಒಂದು ಕವಿತೆ – ಇಬ್ಬರು ಕವಿಗಳು

ಶ್ರೀ ಬಿ.ಎಂ.ಶ್ರೀಯವರ ಈ ಕವನವು "ಇಂಗ್ಲೀಷ್ ಗೀತಗಳು" ಎಂಬ ಕವನಸಂಕಲನದಲ್ಲಿದೆ. ನನ್ನ ಪ್ರೇಮದ ಹುಡುಗಿ ತಾವರೆಯ ಹೊಸಕೆಂಪು, ತಾವರೆಯ ಹೊಸ ಅರಳ ಹೊಳೆವ ಕೆಂಪು. ನನ್ನ ಪ್ರೇಮದ ಹುಡುಗಿ ಕೊಳಲ ಮೆಲುನುಡಿಯಿಂಪು, ಕೊಳಲು ಮೋಹಿಸಿ ನುಡಿವ ಗಾನದಿಂಪು. ಬೆಳೆಬೆಳೆಯುತೆಷ್ಟೆಷ್ಟು ಬಿನ್ನಾಣ,...

ಇರುವ ಕೆಲಸವ ಮಾಡು

ಹತ್ತನೆಯ ತರಗತಿಯನ್ನು ಮುಗಿಸಿ, ಕಾಲೇಜಿಗೆ ಹೋಗುತ್ತಿರುವ ಮಕ್ಕಳನ್ನುದ್ದೇಶಿಸಿ ಭಾಷಣ ಮಾಡುವ ಪ್ರಸಂಗ ಒದಗಿ ಬಂತು. ಜೀವನದ ಪ್ರಶ್ನೆಗಳಿಗೆ ಉತ್ತರಗಳ ಸಹಾಯ ಮಾಡಿದ ಪೂಜ್ಯ ಮಂಕುತಿಮ್ಮನ ಕಗ್ಗವು ಭಾಷಣಕ್ಕೂ ನೆರವಾಗಿ ಬಂತು. ನನ್ನ ಅತ್ಯಂತ ಪ್ರಿಯವಾದ...

“ಭಾವಸಾರದ ಪೀನ ಮಸೂರ”

ನೋಡಿ ನೋಡಿ ಬೇಸತ್ತ ಸೂರ್ಯ ಸರಿಯಾಗಿ ಮಧ್ಯಾಹ್ನ 12:30 ಕ್ಕೆ ಒಂದು ಶಾಕ್ ನೀಡಿದ. ಚರ್ಮ ಚುರುಕ್ ಎಂದ ಪರಿಗೆ, ಎರಡೂವರೆ ಅಡಿಯ ಬಾಲ ವಿನಾಯಕ ಕೈಯಲ್ಲಿದ್ದ ಗೋಲಿ ಬಿಟ್ಟು ಎಡಗೈಯಿಂದ ಶಾಖಬಾಧಿತ...

ಬಸ್-ಸ್ಟ್ಯಾಂಡ್ ಬಂಧ.

ಒಂದು 'ಬಸ್-ಸ್ಟ್ಯಾಂಡ್' ಏನೆಲ್ಲಾ ಪಾಠ ಕಲಿಸುತ್ತದೆ? ಏನೇನೆಲ್ಲಾ ಲೋಕಾನುಭವ ನೀಡುತ್ತದೆ? ಸೂಕ್ಷ್ಮಮತಿಗೇನೆಲ್ಲಾ ಸೆರೆಹಿಡಿಸುಎಲ್ಲ? ಗೊತ್ತಿದ್ಯ? ಒಂದು ಬಸ್ ಸ್ಟ್ಯಾಂಡ್ ಎಂದರೆ ಕೇವಲ ಜನಜಂಗುಳಿಯಲ್ಲ. ಅದು ಭಾಷೆ-ಬಣ್ಣ, ನಡೆ-ನುಡಿ, ಕತ್ತಲೆ-ಬೆಳಕುಗಳ ಒಟ್ಟು ಮೊತ್ತ. ಒಟ್ಟಾರೆಯಾಗಿ ಮನುಷ್ಯನ...