ನೆನಪಿನಂಗಳದಲ್ಲಿ ಬೆಂಗಳೂರು – ೨

"ಬೆ೦ಗ್ಳೂರಲ್ಲಿ ಎಲ್ಲೇ ದಾರಿ ತಪ್ಪ್ಹೋದ್ರೂನೂ, ಹಾಗೊಹೀಗೊ ಮಾಡಿ ಮೆಜೆಸ್ಟಿಕ್'ಗೆ ತಲುಪ್ಬಿಟ್ರೆ ಸಾಕು. ಅಲ್ಲಿಂದ ಆರಾಮಾಗಿ ಬಂದು ಮನೆ ಸೇರ್‍ಕೋಬಹುದು" ಇಂತಹ ಮುತ್ತಿನಂತಹ ಮಾತನ್ನು ಅದಾರಿಂದ ಕೇಳಿದ್ದೆನೊ ನೆನಪಿಲ್ಲ. ಆದರೆ, ನನಗೆ ಹಲವಾರು ಸಾರಿ ಈ...